Mother's Day 2019: Ideas to Surprise Your Mother A mother works for 365 days for her children. A mother's love is endless without any terms and conditions applied. Mother's day is the best opportunity to express your love for your mother. Through a special gift, you can simply make her day better. A mother's heart is so big that even a small gesture is enough to bring a smile on her face. If you are confused about what to gift your mother this mother's day then here are a few ideas which will make your mother feel special.
ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರವನ್ನು ಅಮ್ಮಂದಿರ ದಿನವನ್ನಾಗಿ ಆಚರಿಸಲಾಗುತ್ತದೆ. 'ತಾಯಿ' ಎಂಬ ಶಬ್ಧ ಕೇಳಿದೊಡನೆ ಅಥವಾ ಆ ಪದ ಕಣ್ಣಿಗೆ ಬಿದ್ದೊಡನೆ ನಮ್ಮಲ್ಲಿನ ಭಾವುಕತೆ ಜಾಗೃತ ಆಗುವುದೆ ಇದಕ್ಕೆ ಕಾರಣ. ಒಬ್ಬ ಸಾಮಾನ್ಯ ಹೆಣ್ಣು ದೈವತ್ವಕ್ಕೇರುವ ಪಯಣ ಆರಂಭವಾಗೋದೇ ಆಗ. ತೊದಲು ನುಡಿವ ಕಂದನ ಬಾಯಿಂದ ಮೊದಲ ಬಾರಿಗೆ ಬಂದ 'ಅಮ್ಮ' ಎಂಬ ಪದಕ್ಕೆ ಹೆಣ್ಣಿನ ಬದುಕನ್ನೇ ಸಾರ್ಥಕಗೊಳಿಸುವ ಶಕ್ತಿಯಿದೆ! ಹೌದು, ಮತ್ತೆ ಬಂದಿದೆ ಅಮ್ಮಂದಿರ ದಿನ (ಮೇ 12).